ಸಾವಿರ ಮೈಲು ಪಯಣವು ಮೊದಲನೆ ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಈ ರೀತಿ ನೀವು ಆರಂಭಿಸಬಹುದು :
ಮನಸ್ಸಿಗೆ ಸರಿ ತೋಚಿದಾಗ ಪ್ರಾರ್ಥಿಸಬೇಡಿರಿ. ಕರ್ತನೊಂದಿಗೆ ಸಮಯವನ್ನು ನಿಯೋಜಿಸಿ (ನಿಶ್ಚಯಿಸಿ) ಪ್ರಾರ್ಥನೆಯನ್ನು ಸಲ್ಲಿಸಿರಿ. ಮನುಷ್ಯ ಮೊಣಕಾಲುಗಳ ಮೇಲೆ ಬಲವುಳ್ಳವನಾಗಿದ್ದಾನೆ/ದ್ದಾಳೆ
ಕೊರಿ ಟೆನ್ ಭೂಮ್ಇಂದು ನೀವು ಆತನ ಧ್ವನಿಯನ್ನು ಕೇಳಿದರೆ, ನಿಮ್ಮ ಹೃದಯವನ್ನು ಕಠಿಣಗೊಳಿಸಬೇಡಿ. ಒಡಕ್ಕಿನಲ್ಲಿ ನಿಲ್ಲುವ ಕರೆಗೆ ಉತ್ತರಿಸಿ. ಪ್ರಾರ್ಥನೆ ಮಾಡಲು ನಿಮ್ಮ ಬೀದಿಯನ್ನು ದತ್ತು ತೆಗೆದುಕೊಳ್ಳಿರಿ. ಪ್ರತಿ ವಿಶ್ವಾಸಿಯು ಈ ಸವಾಲನ್ನು ತೆಗೆದುಕೊಂಡು ಅವರ ಬೀದಿಗಾಗಿ ಪ್ರಾರ್ಥಿಸಿದರೆ ಊಹಿಸಿರಿ ಅಲ್ಲಿ ಪರಿವರ್ತನೆ ಇರುತ್ತದೆ. ಪುನಃಸ್ಥಾಪನೆ ಇರುತ್ತದೆ. ಭೂಮಿಯನ್ನು ಗುಣಪಡಿಸುವುದು.
ನಿಮ್ಮ ಬೀದಿಯಲ್ಲಿ ಮತ್ತು ನಂತರ ನಿಮ್ಮ ನಗರದಲ್ಲಿ ಶಾಂತಿಗಾಗಿ ಪ್ರಾರ್ಥಿಸಿ.
- Jer 29:7
ಸಾವಿರ ಮೈಲು ಪಯಣವು ಮೊದಲನೆ ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಈ ರೀತಿ ನೀವು ಆರಂಭಿಸಬಹುದು